ಅಬ್ಬಿನ ಹೊಳೆ ಹಂಬಲಗೇರಿ ಗ್ರಾಮದ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಬಾರಿ ಕಳ್ಳತನವಾಗಿದ್ದು ದೇವಸ್ಥಾನದ ಉಂಡಿ ಮತ್ತು ದೇವರ ಚಿನ್ನದ ಆಭರಣಗಳನ್ನು ಕಳ್ಳರು ಕದ್ದು ಹೋಗಿದ್ದಾರೆ. ಸ್ಥಳಕ್ಕೆ ಅಭಿನವಳೆ ಪೊಲೀಸರ ಆಗಮನದ ಜೊತೆ ಬೆರಳಚ್ಚು ತಜ್ಞರು ಮತ್ತು ಡಾಗ್ಸ್ ಕ್ವಾಡ್ನಿಂದ ಸ್ತಳಮಹಜರು ಮಾಡಿ ಪರಿಶೀಲನೆ ನಡೆಸಿದ ಪೊಲೀಸರು